ಶಿವಮೊಗ್ಗ ವೈದ್ಯಕೀಯ ವಿಜ್ಣಾನಗಳ ಸಂಸ್ಥೆಯ ಬೋಧನಾ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ಕೋವಿಡ್ / ನಾನ್ ಕೋವಿಡ್ ಆಸ್ಪತ್ರೆಯ ನಿರ್ವಹಣೆಗಾಗಿ MBBS ಮತ್ತು Post Graduate ವಿದ್ಯಾರ್ಹತೆ ಹೊಂದಿರುವ ಈ ಕೆಳಕಂಡ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅಥವಾ ತಾತ್ಕಾಲಿಕ ಅಥವಾ ಒಪ್ಪಂದದ ಮುಖಾಂತರ ಅಥವಾ ಅರೆಕಾಲಿಕ (Part Time ) ಅಥವಾ ಪ್ರಕರಣವಾರು ಒಪ್ಪಂದದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೇಮಕಾತಿ ವಿಧಾನ : ನೇರ ಸಂದರ್ಶನ (Direct Interview)

ಸಂದರ್ಶನ ಪ್ರಾರಂಭ ದಿನಾಂಕ : 20-08-2020

ಅರ್ಜಿ ಸಲ್ಲಿಕೆ ವಿಧಾನ : Online

Click HERE to Apply

READ NOTIFICATION