ಶಿವಮೊಗ್ಗ ವೈದ್ಯಕೀಯ ವಿಜ್ಣಾನಗಳ ಸಂಸ್ಥೆ , ಶಿವಮೊಗ್ಗ – ಕೋವಿಡ್ ಆಸ್ಪತ್ರೆಗೆ ತುರ್ತು ಅವಶ್ಯವಿರುವ ಔಷಧಿಗಳ ಸರಬರಾಜಿಗೆ ಅಲ್ಪಾವಧಿ ಟೆಂಡರ್ ಹೊರಡಿಸಲಾಗಿದೆ.

ಟೆಂಡರ್ ಫಾರಂ ವಿತರಿಸುವ ದಿನಾಂಕ : 11-05-2021 ರಿಂದ 15-05-2021 ರ ಸಂಜೆ 04-00 ಗಂಟೆಯ ವರೆಗೆ.
ಟೆಂಡರ್ ಸಲ್ಲಿಸುವ ಅಂತಿಮ ದಿನಾಂಕ : 15-05-2021 ಸಂಜೆ 04:00 ಗಂಟೆಯ ಒಳಗಾಗಿ
ಟೆಂಡರ್ ತೆರೆಯುವ ದಿನಾಂಕ : 17-05-2021 ರ ಬೆಳಗ್ಗೆ 11:00 ಗಂಟೆಗೆ ಸಂಸ್ಥೆಯ ನಿರ್ದೇಶಕರ ಕೊಠಡಿಯಲ್ಲಿ

Download Tender Document HERE

Tender Notification

Covid-DrugSupply-Tender-May2021_Notification