ಕರ್ನಾಟಕ ಸಿವಿಲ್ ಸೇವೆಗಳು (ಕಾರ್ಯನಿರ್ವಹಣಾ ವರದಿಗಳು) ನಿಯಮ  2002 ರನ್ವಯ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಎಲ್ಲ ಖಾಯಂ  ಬೋಧಕ / ಬೋಧಕೇತರ ಸಿಬ್ಬಂದಿಗಳು 2020-21 ನೇ ಸಾಲಿನ ಕಾರ್ಯನಿರ್ವಹಣಾ ವರದಿಯನ್ನು ದಿನಾಂಕ 31-05-2021 ರೊಳಗಾಗಿ ಸಲ್ಲಿಸುವುದು.

ಸುತ್ತೋಲೆ 

Download 

ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನುಸಲ್ಲಿಸುವ ಬಗ್ಗೆ