ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಿಗೆ ಅವಶ್ಯವಿರುವಂತೆ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಸೇವೆಯನ್ನು ಪಡೆಯಲು (ಕಾರ್ಯಾದೇಶ ನೀಡಿದಾಗಿನಿಂದ ಒಂದು ವರ್ಷದ ಅವಧಿಗೆ)   ದ್ವಿ-ಲಕೋಟೆ ಪದ್ಧತಿಯಲ್ಲಿ ಅಲ್ಪಾವಧಿ ಟೆಂಡರ್ ಅಹ್ವಾನಿಸಲಾಗಿದೆ

ಟೆಂಡರ್ ಪ್ರಕಟಣೆ ಸಂಖ್ಯೆ ಮತ್ತು ದಿನಾಂಕ : ಸಂಖ್ಯೆ: ಶಿವೈವಿಸಂಶಿ/ವಾವಿ/16/2021-22, ದಿನಾಂಕ: 24.08.2021

ಟೆಂಡರ್ ಫಾರಂ ಸಲ್ಲಿಸಲು ಪ್ರಾಂಭಿಸುವ ದಿನಾಂಕ : 26/08/2021

ಟೆಂಡರ್ ಫಾರಂ ಸಲ್ಲಿಸಲು ಕೊನೆಯ ದಿನಾಂಕ ಮತ್ತು ವೇಳೆ : 15/09/2021 ಸಂಜೆ 05:00 ಗಂಟೆ

ಟೆಂಡರ್ ಡಾಕ್ಯುಮೆಂಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ