SHIMOGA INSTITUTE OF MEDICAL SCIENCES [SIMS] have following openings.

08-09-2020

ಹುದ್ದೆ : ಶುಶ್ರೂಷಕರು
ಹುದ್ದೆಗಳ ಸಂಖ್ಯೆ : 50
ನಿಗದಿಪಡಿಸಿದ ವೇತನ : ರೂ.20,000=00

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ/ಕೋವಿಡ್-19 ಆಸ್ಪತ್ರೆ ಇಲ್ಲಿ ಕರ್ತವ್ಯನಿರ್ವಹಿಸಲು ಶುಶ್ರೂಷಕರುಗಳನ್ನು ಹೊರಗುತ್ತಿಗೆ ಆಧಾರದ ಮೇಲೆ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ತಕ್ಷಣವೇ ಸಿಮ್ಸ್ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ.

ONLINE ನಲ್ಲಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಎಲ್ಲಾ ದಾಖಲೆಗಳೊಂದಿಗೆ SIMS ಕಚೇರಿಗೆ ಸಲ್ಲಿಸುವುದು.

CLICK HERE to Register Online

ನೇಮಕಾತಿ ಪ್ರಕಟಣೆ


1. ಶಿವಮೊಗ್ಗ ವೈದ್ಯಕೀಯ ವಿಜ್ಣಾನಗಳ ಸಂಸ್ಥೆಯ ಬೋಧನಾ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ಕೋವಿಡ್ / ನಾನ್ ಕೋವಿಡ್ ಆಸ್ಪತ್ರೆಯ ನಿರ್ವಹಣೆಗಾಗಿ MBBS ಮತ್ತು Post Graduate ವಿದ್ಯಾರ್ಹತೆ ಹೊಂದಿರುವ ಈ ಕೆಳಕಂಡ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅಥವಾ ತಾತ್ಕಾಲಿಕ ಅಥವಾ ಒಪ್ಪಂದದ ಮುಖಾಂತರ ಅಥವಾ ಅರೆಕಾಲಿಕ (Part Time ) ಅಥವಾ ಪ್ರಕರಣವಾರು ಒಪ್ಪಂದದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೇಮಕಾತಿ ವಿಧಾನ : ನೇರ ಸಂದರ್ಶನ (Direct Interview)

ಸಂದರ್ಶನ ಪ್ರಾರಂಭ ದಿನಾಂಕ : 20-08-2020

ಅರ್ಜಿ ಸಲ್ಲಿಕೆ ವಿಧಾನ : Online


CLICK HERE TO APPLY


1. Data Collection from Eligible and Interested Candidates for following possible vacancies in SIMS.

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ/ಕೋವಿಡ್-19 ಕರ್ತವ್ಯಕ್ಕಾಗಿ ಈ ಕೆಳಕಂಡ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಲು (Data Base) ಇಚ್ಛಿಸಿದ್ದು, ಆಸಕ್ತರು ಸಂಸ್ಥೆಯ ವೆಬ್ ಸೈಟ್ www.sims-shimoga.com ನಿಂದ ಮಾಹಿತಿ ಪಡೆದು ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ.

  • 1. ಶುಶ್ರೂಷಕರು
  • 2. ತಾಂತ್ರಿಕ ಸಹಾಯಕರು/ ತಂತ್ರಜ್ಞರು
  • 3. ರೆಡಿಯೊಗ್ರಾಫರ್/ ಎಕ್ಸರೇ ಟೆಕ್ನೀಷಿಯನ್
  • 4. ಎಲೆಕ್ಟ್ರೋ ಕಾರ್ಡಿಯೋಗ್ರಾಫರ್/ ಇ.ಸಿ.ಜಿ ಟೆಕ್ನಿಷಿಯನ್
  • 5. ಡಯಾಲಿಸಿಸ್ ಟೆಕ್ನಿಷಿಯನ್
  • 6. ಕ್ಯಾಥ್ ಲ್ಯಾಬ್/ಎಕೋ ತಂತ್ರಜ್ಞರು

Application

NOTE : This is only an Information Collection Process and should not be treated as application for vacant posts