Right to Information Act

Downloads

Notification Under Section 4 (1) (A) & 4 (1) (B) -As on 08-05-2019 – English – Download
Notification Under Section 4 (1) (A) & 4 (1) (B) -As on 08-05-2019 – Kannada – Download

Mc.Gann Teaching Hospital – Notification Under Section 4 (1) (A) -As on 08-05-2019 – Download

ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ
ಡಾ. ಓ.ಎಸ್. ಸಿದ್ದಪ್ಪ 
ಮೊದಲನೆಯ ಮೇಲ್ಮನವಿ ಅಧಿಕಾರಿಗಳು,
ನಿರ್ದೇಶಕರು , ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ, ಶಿವಮೊಗ್ಗ – 577 201
ದೂರವಾಣಿ ಸಂಖ್ಯೆ : 08182-229933

2 .

ಡಾ|| ಶ್ರೀಧರ ಎಸ್
ಸಾರ್ವಜನಿಕ ಮಾಹಿತಿ ಅಧಿಕಾರಿ/ ವೈದ್ಯಕೀಯ ಅಧೀಕ್ಷಕರು
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ, ಶಿವಮೊಗ್ಗ
ದೂರವಾಣಿ ಸಂಖ್ಯೆ : 08182-271566

3.

ಶ್ರೀ ಹೆಚ್. ವಾಸುದೇವ  
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ,
ಆರ್ಥಿಕ ಸಲಹೆಗಾರರು,
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಶಿವಮೊಗ್ಗ – 577 201
ದೂರವಾಣಿ ಸಂಖ್ಯೆ : 08182-264102
  • ಪ್ರತಿ ಅಭ್ಯರ್ಥಿಯು ಅರ್ಜಿಯಲ್ಲಿ ತಮ್ಮ ಪೂರ್ಣ ಹೆಸರು, ಸರಿಯಾದ ವಿಳಾಸ, ದೂರವಾಣಿ / ಸಂಚಾರಿ ದೂರವಾಣಿ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಿರಬೇಕು. ಇದರಲ್ಲಿ ಯಾವುದೇ ಒಂದು ಮಾಹಿತಿಯು ಇಲ್ಲವಾದರೂ ಆ ಅರ್ಜಿಯನ್ನು ತಿರಸ್ಕರಿಸಲಾಗುವುದು.
  • ಸಾರ್ವಜನಿಕರು ತಾವು ಕೇಳಿರುವ ಮಾಹಿತಿಯನ್ನು ಪಡೆಯಲು ೩೦ ದಿನಗಳ ಕಾಲಾವಕಾಶವಿರುತ್ತದೆ ಮತ್ತು ಮಾಹಿತಿ/ನಕಲು ಪ್ರತಿಗಳನ್ನು ಪಡೆಯಲು ತಗಲುವ ಶುಲ್ಕವನ್ನು ಆ ಸಮಯದಲ್ಲಿಯೇ ಪಾವತಿಸಬೇಕು.
  • ಯಾವುದೇ ಅಭ್ಯರ್ಥಿಯು ಮಾಹಿತಿ ವಿಭಾಗದಲ್ಲಿ ತಾವು ಹೇಳಿದಂತಹ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ಒದಗಿಸದಿದ್ದ ಪಕ್ಷದಲ್ಲಿ ಆ ಅಭ್ಯರ್ಥಿಯು ಮೊದಲನೇ ಮೇಲ್ಮನವಿದಾರರಿಗೆ ಅಪೀಲು ಹೋಗಬಹುದಾಗಿದೆ.